A video went viral in which JDS leader H D Revanna's wife Bhavani Revanna talking about defeating some one. saying that Bhavani Revanna trying to defeat JDS candidate SR Mahesh. <br /> <br /> <br />ದೇವೇಗೌಡರ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಿನ ವಿಷಯವೇನಲ್ಲ. ಪ್ರಜ್ವಲ್ ರೇವಣ್ಣ ಅವರ ಟಿಕೆಟ್ ವಿಷಯಕ್ಕೆ ಇತ್ತೀಚೆಗೆ ತಾನೆ ರಂಪ ರಾಮಾಯಣ ಆಗಿ ಕೊನೆಗೆ ಹಾಗೊ ಹೀಗೋ ಮನಸ್ಥಾಪ ಶಮನ ಮಾಡಲಾಯಿತು. ಆದರೆ ಅದು ಇನ್ನೂ ಆರಿದಂತಿಲ್ಲ.